Genre not found
Artist not found
Album not found
Song not found
Moon to Sun
by The WoodRiver Bandits

No lyrics text found for this track.

The lyrics can frequently be found in the comments below, by filtering for lyric videos or browsing the comments in the different videos below.

Help us build the world's largest lyrics collection by contributing lyrics in the comments below.
Comments from YouTube:

Ashoka Loves Sindhu

ಆಕಾಶದಲ್ಲಿ ಕಾಣಸಿಗುವ ಎಣಿಸಲಾಗದ ಪ್ರತಿಯೋಂದು ನಕ್ಷತ್ರ/ಗಳು (ಕೂಡ ಒಂದೊಂದು ಸೂರ್ಯ) ಸೂರ್ಯರು ಆಗಿದ್ದಾರೆ. ಪ್ರತೀ ನಕ್ಷತ್ರದ ಸುತ್ತಲೂ ಗ್ರಹಗಳು ಸುತ್ತುತ್ತಿವೆ. ನಮಗೆ ಅತೀ ಹತ್ತಿರವಿರುವ ನಕ್ಷತ್ರ ಅದು ನಮ್ಮ ಸೂರ್ಯ. ನಮ್ಮ ಸೂರ್ಯನಿಗಿಂತಲೂ ಸಾವಿರಾರು ಪಟ್ಟು ಬೃಹತ್ ಗಾತ್ರದ ನಕ್ಷತ್ರಗಳು ಈ ಬ್ರಹ್ಮಾಂಡದಲ್ಲಿವೆ.
ಒಂದು ನಕ್ಷತ್ರದ ಬಳಿ ತಲುಪಲು 1 Light year ಇಂದ ಹಿಡಿದು (ನಮ್ಮ ಸೂರ್ಯನ ನಂತರದ ಹತ್ತಿರದ ನಕ್ಷತ್ರ proxima centaury 1 light year ದೂರದಲ್ಲಿದೆ). ಹೀಗೆಯೇ ನೂರಾರು,ಸಾವಿರಾರು,ಲಕ್ಷಾಂತರ,ಕೋಟ್ಯಂತರ ಜ್ಯೋತಿವರ್ಷಗಳಷ್ಟು ದೂರದಲ್ಲಿಯೂ ನಕ್ಷತ್ರಗಳಿವೆ. ನಾವು ಆಕಾಶದಲ್ಲಿ ರಾತ್ರಿ ನೋಡುವ ಎಷ್ಟೋ ನಕ್ಷತ್ರಗಳು ಇದ್ದಂಗೆ ಕಾಣಿಸುತ್ತವೆ ಆದರೂ ಸುಮಾರು ನಕ್ಷತ್ರಗಳು ಅಲ್ಲಿಲ್ಲ ಸತ್ತು ಹೋಗಿವೆ. ನಾವು ಹೀಗೆ ನೋಡುತ್ತಿರುವುದು ನಕ್ಷತ್ರಳಿಂದ ಹೊರಟ ಬೆಳಕು ಲಕ್ಷಾಂತರ light years ನ ಹಳೆಯದ್ದಾಗಿದೆ ಈಗ ಅದನ್ನು ನಾವು ಮಿಣುಗುತ್ತಿರುವ ನಕ್ಷತ್ರವಾಗಿ ನೋಡುತ್ತಿದ್ದೇವೆ ಆದರೇ ಈಗ ಮಿಣುಗುತ್ತಾ ಕಾಣಸಿಗುವ ಎಷ್ಟೋ ನಕ್ಷತ್ರಗಳು ಅಲ್ಲಿಲ್ಲ ಸತ್ತು ಕೋಟ್ಯಂತರ ವರ್ಷಗಳೇ ಕಳೆದಿರುತ್ತದೆ . ಆ ನಕ್ಷತ್ರಗಳು ಸತ್ತಾಗ ಆ ನಕ್ಷತ್ರದ ಕೋನೆಯ ಬೆಳಕು ಭೂಮಿಗೆ ತಲುಪಲು ಅಷ್ಟೇ ಕೋಟ್ಯಂತರ light years ಹಿಡಿಸುತ್ತೆ ಆ ಕೋಟ್ಯಂತರ light years ಆ ನಕ್ಷತ್ರ ಇರುವ ಹಾಗೆ ಕಾಣಿಸುತ್ತಲೇ ಇರುತ್ತೆ ಆದರೇ ಅಲ್ಲಿ ನಕ್ಷತ್ರವೇ ಇರುವುದಿಲ್ಲ ಅದರ ಕೋನೆಯ ಬೆಳಕು ನಮಗೆ ತಲುಪುವ ವರೆಗೂ ಅಲ್ಲಿ ನಕ್ಷತ್ರವಿರುವ ಹಾಗೆ ಬಾಸವಾಗುತ್ತದೆ ಅಷ್ಟೆ. ಉದಾಹರಣೆ: ಬೇರೊಂದು ನಕ್ಷತ್ರದಿಂದ ನಮ್ಮ ಭೂಮಿಯನ್ನು ಗಮನಿಸಿದರೆ ಈಗಿನ year 2020 ಭೂಮಿ ಕಾಣುವುದಿಲ್ಲ ಲಕ್ಷಾಂತರ ವರ್ಷಗಳ ಹಿಂದಿನ ಹಳೆಯ ಭೂಮಿ ಡೈನೋಸಾರ್ಗಳು ಈಗಲೂ ಓಡಾಡುತ್ತಿರುವುದು ಬೂತಕಾಲದ ಭೂಮಿಯೇ ಲೈವ್ ಆಗಿ ಕಾಣಿಸುತ್ತಾ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಬೆಳಕು light speed ನಲ್ಲಿ ಚಲಿಸಿ ಆ ವಸ್ತು ನಮಗೆ ಕಾಣ ಸಿಗುತ್ತದೆ. ಬೆಳಕು ಇಲ್ಲದೆ ಏನೂ ನೋಡಲು ಸಾಧ್ಯವಿಲ್ಲ. ನಕ್ಷತ್ರದಿಂದ ನಮಗಿರುವ ದೂರ ಆ ಬೆಳಕು ಬಂದು ನಮ್ಮನ್ನು ಬಂದು ತಲುಪುವ ಸಮಯ ಲಕ್ಷಾಂತರ ವರ್ಷಗಳೇ ಹಿಡಿಸುತ್ತದೆ ಹಿಗಿರುವ 2020 ನೇ ವರ್ಷದ ಭೂಮಿ ಆ ನಕ್ಷತ್ರಕ್ಕೆ ಕಾಣಿಸಲು ಲಕ್ಷಾಂತರ ವರ್ಷಗಳೇ ಹಿಡಿಸುತ್ತದೆ. ಹೀಗ ನೀವು ಭೂಮಿಯಿಂದ ನಕ್ಷತ್ರಗಳ ನಡುವೆ ಇರುವ ದೂರ ಲೆಕ್ಕಿಸಬಲ್ಲಿರ??? ಊಹಿಸುವಿರಾ???, ಕೇವಲ ನಾವಿರುವ ಪುಟ್ಟ ಗ್ಯಾಲಾಕ್ಷಿಯಲ್ಲೇ ಕೋಟ್ಯಂತರ ಬಿಲಿಯನ್ಗಟ್ಟಲೇ ನಕ್ಷತ್ರಗಳಿವೆ, ಇನ್ನು ಅನಂತ ಬ್ರಹ್ಮಾಂಡದಲ್ಲಿ ಅಸ್ತಿತ್ವದಲ್ಲಿರುವ ಗ್ಯಾಲಾಕ್ಸೀಗಳ ಸಂಖ್ಯೆಯ ಲೆಕ್ಕಿಸಲು ನಮ್ಮ ಗಣಿತಕ್ಕೆ ಸಾಧ್ಯವೇ???
ದೇವರ ಸೃಷ್ಟಿ ಬ್ರಹ್ಮಾಂಡದ ರಹಸ್ಯ ಮನುಷ್ಯ ಎಷ್ಟೇ ಛೇದಿಸಲು ಪ್ರಯತ್ನ ಪಟ್ಟರೂ ನಾವು ತಿಳಿದು ಕೋಂಡಿದ್ದು
100 ಕ್ಕೆ 1% ಸಹವೂ ತಿಳಿದಿಲ್ಲ ಅನಿಸುತ್ತದೆ.

Ramu Raju

I'm the first

Sadananda Shetty Skp

Thank you sir..

55555 STARS

Wonderful information....

SIDDALINGAPPA CHALAWADI

Good work sir..

Guru Hulagur

Yake sir..? Niv video madodanna stop madidra... we waiting for that.

Nikh Naik

Sir movie explain madi

Govinda Raju

thanks sir

nik 27

Good information

Pavan Kumar K

Super information

More Comments